ಸಾಮಾಜಿಕ ಜಾಲತಾಣಕ್ಕೆ ಮರಳಿದ ವಿಕ್ರಂ: ಹೊಸ ಚಿತ್ರದ ಅಪ್ಡೇಟ್

ಬೆಂಗಳೂರು: ಕನ್ನಡ ಚಿತ್ರರಂಗದ ಯುವ ನಟ ವಿಕ್ರಂ ರವಿಚಂದ್ರನ್ ಹಲವು ದಿನಗಳ ವಿರಾಮದ ಬಳಿಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಬಹುನಿರೀಕ್ಷಿತ ‘ಮುಧೋಳ್’ ಚಿತ್ರದ ಹೊಸ ಅಪ್ಡೇಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಯಾವುದೇ ವಿಶೇಷ ಪೋಸ್ಟ್ ಮಾಡದಿದ್ದ ವಿಕ್ರಂ, ಇದೀಗ ಚಿತ್ರದ ಪ್ರಗತಿ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಘೋಷಣೆಯಾದ ದಿನದಿಂದಲೇ ‘ಮುಧೋಳ್’ ಸಿನಿಮಾ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವಿಭಿನ್ನ … Continue reading ಸಾಮಾಜಿಕ ಜಾಲತಾಣಕ್ಕೆ ಮರಳಿದ ವಿಕ್ರಂ: ಹೊಸ ಚಿತ್ರದ ಅಪ್ಡೇಟ್