‘ಬ್ಲಿಂಕ್’ ಸೃಷ್ಟಿಕರ್ತರ ಹೊಸ ಪ್ರಯತ್ನ ‘ವಿಡಿಯೋ’ ರಿಲೀಸ್ ಡೇಟ್ ಫಿಕ್ಸ್
‘ಬ್ಲಿಂಕ್’ ನಿರ್ದೇಶಕರ ಹೊಸ ಪ್ರಯತ್ನ ‘ವಿಡಿಯೋ’: ಸೆಪ್ಟೆಂಬರ್ 11ಕ್ಕೆ ಹಾರರ್ ಸಿನಿಮಾ ಬಿಡುಗಡೆ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹಾಗೂ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ‘ಬ್ಲಿಂಕ್’ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಇದೀಗ ಮತ್ತೊಂದು ವಿಭಿನ್ನ ಪ್ರಯತ್ನದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಅವರು ‘ವಿಡಿಯೋ’ ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾ ಸೆಪ್ಟೆಂಬರ್ 11, 2026ರಂದು ಚಿತ್ರಮಂದಿರಗಳಿಗೆ ಬರಲಿದೆ. ಈ ಕುರಿತು ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಸಾಮಾಜಿಕ … Continue reading ‘ಬ್ಲಿಂಕ್’ ಸೃಷ್ಟಿಕರ್ತರ ಹೊಸ ಪ್ರಯತ್ನ ‘ವಿಡಿಯೋ’ ರಿಲೀಸ್ ಡೇಟ್ ಫಿಕ್ಸ್
Copy and paste this URL into your WordPress site to embed
Copy and paste this code into your site to embed