ʼವಲವಾರʼ ಮೆಚ್ಚಿದ ಚಿತ್ರರಂಗ: ಕವಿರಾಜ್ ಬೆಂಬಲ, ಸುತನ್ ಗೌಡ ಸಾಧನೆಗೆ ಪ್ರಶಂಸೆ

ವಲವಾರ ನಮ್ಮ ಹೆಮ್ಮೆಯ ಸಿನಿಮಾವಾಗುವ ತಾಕತ್ತಿದೆ: ಕವಿರಾಜ್ ಬೆಂಗಳೂರು: ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸುತನ್ ಗೌಡ ಅವರ ‘ವಲವಾರ’ ಚಿತ್ರಕ್ಕೆ ಇಡೀ ಕನ್ನಡ ಚಿತ್ರರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಈ ಚಿತ್ರವನ್ನು ಮೆಚ್ಚಿಕೊಂಡಿದ್ದು, ಇದೀಗ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕೂಡ ಚಿತ್ರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಬೆಂಗಳೂರಿನ ರೇಣುಕಾ ಸ್ಟುಡಿಯೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕವಿರಾಜ್, ‘ವಲವಾರ’ ಸಿನಿಮಾ ಕುರಿತು ತಮ್ಮ ಮನದಾಳದ … Continue reading ʼವಲವಾರʼ ಮೆಚ್ಚಿದ ಚಿತ್ರರಂಗ: ಕವಿರಾಜ್ ಬೆಂಬಲ, ಸುತನ್ ಗೌಡ ಸಾಧನೆಗೆ ಪ್ರಶಂಸೆ