ಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ

ಚಿತ್ರ: ವಲವಾರನಿರ್ದೇಶನ: ಸುತನ್ ಗೌಡನಿರ್ಮಾಣ: ಮಾರ್ಫ್ ಪ್ರೊಡಕ್ಷನ್ಸ್ತಾರಾಗಣ: ಮಾ. ವೇದಿಕ್ ಕುಶಾಲ್, ಮಾ. ಶಯನ್, ಮಾಲತೇಶ್ ಎಚ್.ವಿ, ಹರ್ಷಿತಾ ಗೌಡ, ಅಭಯ್ ಸೇರಿದಂತೆ ಇತರರುರೇಟಿಂಗ್: ⭐⭐⭐⭐ (3.5/5) – ಗಣೇಶ್ ರಾಣೆಬೆನ್ನೂರು ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ‘ವಲವಾರ’ ಯಾವತ್ತೂ ಸಿದ್ಧ ಸೂತ್ರಗಳ ಹಾದಿ ಹಿಡಿಯುವ ಸಿನಿಮಾ ಅಲ್ಲ ಎಂಬುದು ಖಚಿತವಾಗುತ್ತದೆ. ಬಹುತೇಕ ಹಳ್ಳಿಯ ವಾತಾವರಣದಲ್ಲೇ ಚಿತ್ರಿತವಾಗಿರುವ ಈ ಸಿನಿಮಾ, ಅಲ್ಲಿನ ಸ್ವಚ್ಛಂದ ಪರಿಸರದಂತೆ ನಿಧಾನವಾಗಿ, ಗಾಳಿಯಂತೆ ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದು ಒಂದು ಆಹ್ಲಾದಕರ ಅನುಭವವನ್ನು ನೀಡುತ್ತಾ … Continue reading ಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ