Movie Review (ಉಡಾಳ): ಪಿಂಕಿ-ಪಕ್ಯಾ ಜವಾರಿ ಲವ್ ಸ್ಟೋರಿ
ನಿರ್ದೇಶನ: ಅಮೋಲ್ ಪಾಟೀಲ್ನಿರ್ಮಾಣ: ರವಿ ಶಾಮನೂರು, ಯೋಗರಾಜ್ ಭಟ್ತಾರಾಗಣ: ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್, ಬಿರಾದಾರ್, ಬಲರಾಜವಾಡಿ, ಮಾಳು ನಿಪ್ಪಾಳ್, ಪ್ರವೀಣ್ ಗಸ್ತಿ ಹಾಗೂ ಗೋವಿಂದೇ ಗೌಡ ಇತರರು.ರೇಟಿಂಗ್-3.5 ಗಣೇಶ್ ರಾಣೆಬೆನ್ನೂರು ಬಿಜಾಪುರದ ಸುತ್ತಮುತ್ತ ಪಕ್ಯಾ ಅಂದ್ರೆ ಭಾರೀ ಫೇಮಸ್ಸು..! ಟಾಂ ಟಾಂ (ಆಟೋ) ಓಡಿಸಿಕೊಂಡು, ಟೂರಿಸ್ಟ್ ಗೈಡ್ ಆಗಿದ್ದವನ ಕೈಗೆ ಪಿಸ್ತೂಲು ಸಿಕ್ಕರೆ ಆತನ ನಸೀಬು ಹೇಗಿರಬಹುದೆಂಬುದು ಅವರವರ ಊಹೆಗೆ ಬಿಟ್ಟದ್ದು… ಮೇಲಿನ ಸಾಲುಗಳಲ್ಲಿ ನಾಯಕನ ಪರಿಚಯ ಹಾಗೂ ಕ್ಲೈಮ್ಯಾಕ್ಸ್ ಅಂಶಗಳಿವೆ. ಉಳಿದ ಹೂರಣಗಳೇನು ಎಂಬುದಕ್ಕೆ … Continue reading Movie Review (ಉಡಾಳ): ಪಿಂಕಿ-ಪಕ್ಯಾ ಜವಾರಿ ಲವ್ ಸ್ಟೋರಿ
Copy and paste this URL into your WordPress site to embed
Copy and paste this code into your site to embed