ಕಿಂಗ್‌ vs ರಾಕಿಂಗ್‌ : ವರ್ಷಾಂತ್ಯಕ್ಕೆ ಟಾಕ್ಸಿಕ್‌ ಕಿಕ್‌…?

– ಗಣೇಶ್ ರಾಣೆಬೆನ್ನೂರು ಪ್ರಸಕ್ತ ವರ್ಷದ ನಾಲ್ಕು ತಿಂಗಳಿನಲ್ಲಿ ಕನ್ನಡ ಸೇರಿದಂತೆ ಪರಭಾಷಾ ಸಿನಿಮಾಗಳು ಸುಮಾರು ಇನ್ನೂರಕ್ಕೂ ಅಧಿಕ ಬಿಡುಗಡೆಯಾಗಿವೆ. ಆದರೆ ಅವೆಲ್ಲದರ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಯಶಸ್ಸನ್ನು ದಾಖಲಿಸಿವೆ. ಇನ್ನು ಕೆಲವೇ ಕೆಲವು ಸಿನಿಮಾಗಳು ನಿರ್ಮಾಪಕರ ಥೈಲಿ ಭರ್ತಿ ಮಾಡಿವೆ. ಅದರಲ್ಲಿ ಕೆಲವು ಹಾಕಿದ ಬಂಡವಾಳ, ಬಡ್ಡಿ ಇತ್ಯಾದಿಗಳಿಗೆ ಸರಿಸಮನಾಗಿವೆ. ಹಾಗೆ ನೋಡಿದರೆ ಈವರೆಗೂ ಹೆಚ್ಚಾಗಿ ಸ್ಟಾರ್ ಸಿನಿಮಾಗಳು ತೆರೆಕಂಡಿಲ್ಲ. ಅರ್ಧವಾರ್ಷಿಕ ಬಳಿಕ ಸ್ಟಾರ್ ಸಿನಿಮಾಗಳು ಚಿತ್ರರಂಗವನ್ನು ರಂಗೇರಿಸುವ ಭರವಸೆಯಿದೆ. ಹಾಗೆ ನೋಡಿದರೆ … Continue reading ಕಿಂಗ್‌ vs ರಾಕಿಂಗ್‌ : ವರ್ಷಾಂತ್ಯಕ್ಕೆ ಟಾಕ್ಸಿಕ್‌ ಕಿಕ್‌…?