‘Toxic’ ಬದಲಿಗೆ ಜೂನ್ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಎಂಟ್ರಿ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್’: A Fairy Tale for Grown-Ups ಮತ್ತೆ ಬಿಡುಗಡೆಯ ದಿನಾಂಕ ಬದಲಾವಣೆ ಕಂಡಿದ್ದು, ‘ಟಾಕ್ಸಿಕ್’ ಖಾಲಿ ಮಾಡಿದ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಜಾಗ ತುಂಬಲು ಬರುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯ ಹಿನ್ನೆಲೆ, ಜೂನ್ ಮೊದಲ ವಾರದ ಬಿಡುಗಡೆಯ ಸ್ಲಾಟ್ ಈಗ ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಸಿಕ್ಕಿದೆ. ಈ ಚಿತ್ರ ಜೂನ್ 5ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಸಿನಿಮಾದಲ್ಲಿ ನಟ ಸುದೀಪ್ ಅವರ ಅಕ್ಕನ … Continue reading ‘Toxic’ ಬದಲಿಗೆ ಜೂನ್ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಎಂಟ್ರಿ
Copy and paste this URL into your WordPress site to embed
Copy and paste this code into your site to embed