ಬಹುಭಾಷೇಲಿ ಬಿಡುಗಡೆಗೆ ಸಜ್ಜಾದ ‘ದಿ ರೈಸ್ ಆಫ್ ಅಶೋಕ’

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸತೀಶ್ ನೀನಾಸಂ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ರೈಸ್ ಆಫ್ ಅಶೋಕ’ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಫೆಬ್ರವರಿ 27ರಂದು ‘ಅಶೋಕ’ ಪ್ರೇಕ್ಷಕರ ಮುಂದೆ ದರ್ಶನ ನೀಡಲಿದ್ದು, ಈ ಚಿತ್ರದ ಬಗ್ಗೆ ಅಭಿಮಾನಿಗಳು ಹಾಗೂ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿದೆ. ಈಗಾಗಲೇ ಬಿಡುಗಡೆಗೊಂಡಿರುವ ‘ಮಾದೇವ…’, ‘ಯಾಕೋ ಯಾಕೋ…’ ಹಾಗೂ ‘ಕಲ್ಯಾಣವೇ ಗೌರಿ…’ ಹಾಡುಗಳು ಮತ್ತು ಚಿತ್ರದ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿವೆ. ಈ ಹಿನ್ನೆಲೆ ಸಿನಿಮಾ ಬಿಡುಗಡೆಗೂ … Continue reading ಬಹುಭಾಷೇಲಿ ಬಿಡುಗಡೆಗೆ ಸಜ್ಜಾದ ‘ದಿ ರೈಸ್ ಆಫ್ ಅಶೋಕ’