‘The india story’ ಪೋಸ್ಟರ್‌ನಲ್ಲಿ ಕೀಟನಾಶಕ ಕೃಷಿಯ ಕರಾಳ ದರ್ಶನ

‘ದಿ ಇಂಡಿಯಾ ಸ್ಟೋರಿ’ ಹೊಸ ಪೋಸ್ಟರ್ ಬಿಡುಗಡೆ; ಕೀಟನಾಶಕ ಕೃಷಿಯ ಕರಾಳ ಸತ್ಯ ಅನಾವರಣಗೊಳಿಸುವ ಕೋರ್ಟ್‌ರೂಮ್ ಡ್ರಾಮಾ ಮುಂಬೈ: ನಟಿ ಕಾಜಲ್ ಅಗರ್ವಾಲ್ ಮತ್ತು ನಟ ಶ್ರೇಯಸ್ ತಲ್ಪಡೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಇಂಡಿಯಾ ಸ್ಟೋರಿ’ (The India Story) ಹೊಸ ಪೋಸ್ಟರ್ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಜೀ ಸ್ಟುಡಿಯೋಸ್ ಹಾಗೂ MIG ಪ್ರೊಡಕ್ಷನ್ & ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ನಿರ್ದೇಶಕ ಚೆಟ್ಟನ್ ಡಿಕೆ ನಿರ್ದೇಶಿಸಿದ್ದು, ಸಾಗರ್ ಬಿ. ಶಿಂಧೆ ಕಥೆ … Continue reading ‘The india story’ ಪೋಸ್ಟರ್‌ನಲ್ಲಿ ಕೀಟನಾಶಕ ಕೃಷಿಯ ಕರಾಳ ದರ್ಶನ