ರಿಲೀಸ್ ಆಯ್ತು ಅಯೋಗ್ಯ 2 ಸಿನಿಮಾದ ಮೊದಲ ಹಾಡು
ಸತೀಶ್ ನಿನಾಸಂ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ 2 ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ನಟ ಸತೀಶ್ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ. ಈಗಾಗಲೇ ಹಿಟ್ ಜೋಡಿ ಎನ್ನಿಸಿಕೊಂಡಿರೋ ರಚಿತಾ ಹಾಗೂ ಅಯೋಗ್ಯ ಇಬ್ಬರು ಒಟ್ಟಿಗೆ ಮತ್ತೆ ಅಯೋಗ್ಯ 2 ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಯೋಗ್ಯ 2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಚಿತ್ರತಂಡ ಮೊದಲಿಗೆ ರೊಮ್ಯಾಂಟಿಕ್ ಹಾಡನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಶುರು ಮಾಡಿದೆ. ಇಂದು … Continue reading ರಿಲೀಸ್ ಆಯ್ತು ಅಯೋಗ್ಯ 2 ಸಿನಿಮಾದ ಮೊದಲ ಹಾಡು
Copy and paste this URL into your WordPress site to embed
Copy and paste this code into your site to embed