Movie Review: ಉಳುವವರ ವಿರುದ್ಧ ಉಳ್ಳವರ ಗದಾಪ್ರಹಾರ

ಚಿತ್ರ: ಲ್ಯಾಂಡ್‌ಲಾರ್ಡ್ನಿರ್ದೇಶನ: ಜಡೇಶ್ ಕೆ ಹಂಪಿನಿರ್ಮಾಣ: ಸಾರಥಿ ಫಿಲಂಸ್ತಾರಾಗಣ: ವಿಜಯ್ ಕುಮಾರ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ಉಮಾಶ್ರೀ, ಮಿತ್ರಾ, ರಿತನ್ಯಾ ವಿಜಯ್ ಹಾಗೂ ಶಿಶಿರ್ ಬೈಕಾಡಿ ಇತರರು.ರೇಟಿಂಗ್ಸ್: 3.5 – ಗಣೇಶ್ ರಾಣೆಬೆನ್ನೂರು ಆಳುವವರು ಆಳುತ್ತಲೇ ಇರುತ್ತಾರೆ… ಉಳುವವರು ಉಳುತ್ತಲೇ ಇರುತ್ತಾರೆ. ಉಳ್ಳವರ ದರ್ಪ, ಶೋಷಿತರ ಮೇಲೆ ನಿರಂತರ ಶೋಷಣೆ ಅನಾದಿ ಕಾಲದಿಂದಲೂ ಇತ್ತು, ಈಗಲೂ ಇದೆ ಎಂಬುದನ್ನು ನೇರವಾಗಿಯೇ ತೆರೆದಿಟ್ಟಿದ್ದಾರೆ ನಿರ್ದೇಶಕ ಜಡೇಶ್ ಕೆ ಹಂಪಿ. ತುಂಡು ಭೂಮಿ ತಮ್ಮದಾಗಿಸಿಕೊಳ್ಳಲು ರೈತರು ಎಷ್ಟೆಲ್ಲಾ … Continue reading Movie Review: ಉಳುವವರ ವಿರುದ್ಧ ಉಳ್ಳವರ ಗದಾಪ್ರಹಾರ