ದಳಪತಿ ಪಟ್ಟಾಭಿಷೇಕ; ವಿಜಯ್ ಅಬ್ಬರಕ್ಕೆ ತ್ರಿಶಾ ಸಾಥ್! ತಾಯಿ ಶೋಭಾ ಕಣ್ಣೀರು.. ಪತ್ನಿ ಸಂಗೀತಾ ದೂರ?
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಶುರುವಾಗಿದೆ. ಎಲ್ಲರ ನೆಚ್ಚಿನ ನಟ ದಳಪತಿ ವಿಜಯ್ ಅವರು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ “ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇಡೀ ತಮಿಳುನಾಡು ಸಂಭ್ರಮದಲ್ಲಿ ತೇಲಿತ್ತು. ಆದರೆ, ಈ ಐತಿಹಾಸಿಕ ಕ್ಷಣದಲ್ಲಿ ಒಂದು ದೊಡ್ಡ ಪ್ರಶ್ನೆ ಮಾತ್ರ ಎಲ್ಲರನ್ನು ಕಾಡುತ್ತಿದೆ. ವಿಜಯ್ ಅವರ ಜೀವನದ ಈ ಅತಿದೊಡ್ಡ ಸಾಧನೆಯ ಕ್ಷಣದಲ್ಲಿ ಅವರ ಪತ್ನಿ ಸಂಗೀತಾ … Continue reading ದಳಪತಿ ಪಟ್ಟಾಭಿಷೇಕ; ವಿಜಯ್ ಅಬ್ಬರಕ್ಕೆ ತ್ರಿಶಾ ಸಾಥ್! ತಾಯಿ ಶೋಭಾ ಕಣ್ಣೀರು.. ಪತ್ನಿ ಸಂಗೀತಾ ದೂರ?
Copy and paste this URL into your WordPress site to embed
Copy and paste this code into your site to embed