ಮಾತುಗಳಿಲ್ಲದ ಮ್ಯಾಜಿಕ್‌ನಿಂದ ಟೈಮ್ ಟ್ರಾವೆಲ್: ಅಪ್ರತಿಮ ಸಿನಿ ಲೋಕದ ಪಯಣ
ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಪ್ರಯೋಗಶೀಲತೆ, ವಿಭಿನ್ನ ಕಥನಶೈಲಿ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಗೆ ಹೆಸರಾಗಿದ್ದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಅಕ್ಟೋಬರ್ 3ರ ರಾತ್ರಿ ನಿಧನರಾಗಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಸಿನಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರ ನಿಧನಕ್ಕೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಚಿತ್ರರಂಗಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಂಗೀತಂ ಅವರ ಸಿನಿಮಾ ಪಯಣ ಸಾಮಾನ್ಯ ನಿರ್ದೇಶಕರಂತಿರಲಿಲ್ಲ. ಖ್ಯಾತ … Continue reading ಮಾತುಗಳಿಲ್ಲದ ಮ್ಯಾಜಿಕ್‌ನಿಂದ ಟೈಮ್ ಟ್ರಾವೆಲ್: ಅಪ್ರತಿಮ ಸಿನಿ ಲೋಕದ ಪಯಣ
Copy and paste this URL into your WordPress site to embed
Copy and paste this code into your site to embed