ಬಾಲಿವುಡ್ ಡ್ರಗ್ಸ್ ಕೇಸ್: ಸಾಕ್ಷಿ ಇಲ್ಲದೆ ಬಚಾವ್ ಆದ ಶ್ರದ್ಧಾ ಕಪೂರ್, ನೋರಾ ಫತೇಹಿ!
ಬಾಲಿವುಡ್ ಅಂಗಳದಲ್ಲಿ ಆಗಾಗ ಕೇಳಿಬರುವ ಡ್ರಗ್ಸ್ ಜಾಲದ ಸುದ್ದಿಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತವೆ. ಇದೀಗ 2022ರಲ್ಲಿ ಇಡೀ ಚಿತ್ರರಂಗದ ನಿದ್ದೆಗೆಡಿಸಿದ್ದ ಹೈ-ಪ್ರೊಫೈಲ್ ಡ್ರಗ್ಸ್ ಪ್ರಕರಣವೊಂದರಲ್ಲಿ ಸ್ಟಾರ್ ನಟಿಯರಾದ ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ಸೇರಿದಂತೆ ಹಲವು ಗಣ್ಯರಿಗೆ ಬಹುದೊಡ್ಡ ರಿಲೀಫ್ ಸಿಕ್ಕಿದೆ. ಮುಂಬೈ ಪೊಲೀಸರ ತೀವ್ರ ತನಿಖೆಯ ಬಳಿಕವೂ ಈ ತಾರೆಯರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಏನಿದು 2022ರ ಡ್ರಗ್ಸ್ ಕೇಸ್?: ಮುಂಬೈ ಪೊಲೀಸರ ಡ್ರಗ್ಸ್ ವಿರೋಧಿ ದಳ … Continue reading ಬಾಲಿವುಡ್ ಡ್ರಗ್ಸ್ ಕೇಸ್: ಸಾಕ್ಷಿ ಇಲ್ಲದೆ ಬಚಾವ್ ಆದ ಶ್ರದ್ಧಾ ಕಪೂರ್, ನೋರಾ ಫತೇಹಿ!
Copy and paste this URL into your WordPress site to embed
Copy and paste this code into your site to embed