ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ

ಚಿತ್ರದುರ್ಗ: ‘ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ. ಸಿನಿಮಾದ ಕಥೆ ಜನರನ್ನು ಆಕರ್ಷಿಸಬೇಕು. ಜನರಿಗೆ ಸಬ್ಜೆಕ್ಟ್ ಅರ್ಥವಾಗುವಂತಿರಬೇಕು. ಕುಟುಂಬ ಸಮೇತರಾಗಿ ಕುಳಿತು ನೋಡುವಂತಿರಬೇಕು’ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೇಳಿದರು. ಚಿತ್ರದುರ್ಗಕ್ಕೆ ಸೋಮವಾರ ಭೇಟಿ ನೀಡಿದ ಶಿವರಾಜಕುಮಾರ್, ನಗರದ ಖಾಸಗಿ ಶೋರೂಂನಲ್ಲಿ ಆಯೋಜಿಸಿದ್ದ ತಮ್ಮ ನೂತನ ‘ಬೇಲ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿವಣ್ಣ ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಶೋರೂಂ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಹಾಗೂ ಅವರೊಂದಿಗೆ ಫೋಟೊ, … Continue reading ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ