ಉತ್ತರ-ದಕ್ಷಿಣ ಮುರುಗನ್ ವಿವಾದದಲ್ಲಿ ಜೂನಿಯರ್ NTR

ಜೂನಿಯರ್ ಎನ್‌ಟಿಆರ್ ಅಭಿನಯದ, ತ್ರಿವಿಕ್ರಮ್ ನಿರ್ದೇಶನದ ‘ಗಾಡ್ ಆಫ್ ವಾರ್’ ಚಿತ್ರದ ಕಥಾಹಂದರದಲ್ಲಿ ಮುರುಗನ್‌ರನ್ನು ಉತ್ತರ ಭಾರತದವರಂತೆ ಚಿತ್ರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಎನ್‌ಟಿಕೆ ನಾಯಕ ಸೀಮನ್ ಎಚ್ಚರಿಕೆ ನೀಡಿದ್ದಾರೆ. ಚೆನ್ನೈ: ಜೂನಿಯರ್ ಎನ್‌ಟಿಆರ್ ಅಭಿನಯದ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಬಹುನಿರೀಕ್ಷಿತ ‘ಗಾಡ್ ಆಫ್ ವಾರ್’ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಪಕ್ಷದ ಮುಖ್ಯಸ್ಥ ಸೀಮನ್ ಚಿತ್ರದ ಕಥಾಹಂದರದ ಕುರಿತು ತೀವ್ರ … Continue reading ಉತ್ತರ-ದಕ್ಷಿಣ ಮುರುಗನ್ ವಿವಾದದಲ್ಲಿ ಜೂನಿಯರ್ NTR