ಸೀಟ್ ಎಡ್ಜ್ ಹಾಡಿಗೆ ಹೆಜ್ಜೆ ಹಾಕಿದ ಸಿದ್ದು ಮೂಲಿಮನಿ

ಸಿದ್ದು ಮೂಲಿಮನಿ ನಾಯಕತ್ವದ ‘ಸೀಟ್ ಎಡ್ಜ್’ಗೆ ಹೊಸ ಬಣ್ಣ: ‘ಲೈಫು ಯಾಕೋ ಖಾಲಿ ಖಾಲಿ…’ ಹಾಡು ರಿಲೀಸ್ – ಜನವರಿಯಲ್ಲಿ ಸಿನಿಮಾ ಬಿಡುಗಡೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನದೇ ಆದ ಅಭಿನಯ ಶೈಲಿಯಿಂದ ಗಮನ ಸೆಳೆದಿರುವ ನಟ ಸಿದ್ದು ಮೂಲಿಮನಿ ಇದೀಗ ನಾಯಕ ನಟನಾಗಿ ಅಭಿನಯಿಸಿರುವ ನೂತನ ಸಿನಿಮಾ ‘ಸೀಟ್ ಎಡ್ಜ್’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಯುವ ನಿರ್ದೇಶಕ ಚೇತನ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಎನ್.ಆರ್ … Continue reading ಸೀಟ್ ಎಡ್ಜ್ ಹಾಡಿಗೆ ಹೆಜ್ಜೆ ಹಾಕಿದ ಸಿದ್ದು ಮೂಲಿಮನಿ