ಸುದೀಪ್ ಜೊತೆ ‘ಸಂಯುಕ್ತ ಕರ್ನಾಟಕ’ ಡಿಜಿಟಲ್ ಟೀಮ್: ವೈರಲ್ ಫೋಟೋದಲ್ಲಿ ಕಿಚ್ಚನ ಹೊಸ ಲುಕ್!
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಈ ಸ್ಟೈಲಿಶ್ ಸೆಲ್ಫಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಪ್ಪು ಸ್ಲೀವ್‌ಲೆಸ್ ಟೀ-ಶರ್ಟ್, ದಟ್ಟ ಗಡ್ಡ, ವಿಭಿನ್ನ ಹೇರ್‌ಸ್ಟೈಲ್ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನ ಈ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ವಿಶೇಷವೆಂದರೆ, ಈ ಸೆಲ್ಫಿಯನ್ನು ಕ್ಲಿಕ್ಕಿಸಿದ್ದು ಸ್ವತಃ ಕಿಚ್ಚ ಸುದೀಪ್ ಅವರು ಎನ್ನುವುದು ವಿಶೇಷ. ‘ಸಂಯುಕ್ತ ಕರ್ನಾಟಕ’ ಡಿಜಿಟಲ್ ವಿಭಾಗದ ಮುಖ್ಯಸ್ಥ ಕೃಷ್ಣ ಅವರೊಂದಿಗಿನ ಸೆಲ್ಫಿ ಇದಾಗಿದ್ದು. ಕಿಚ್ಚನ ಜೊತೆಗಿನ ಈ ವಿಶೇಷ … Continue reading ಸುದೀಪ್ ಜೊತೆ ‘ಸಂಯುಕ್ತ ಕರ್ನಾಟಕ’ ಡಿಜಿಟಲ್ ಟೀಮ್: ವೈರಲ್ ಫೋಟೋದಲ್ಲಿ ಕಿಚ್ಚನ ಹೊಸ ಲುಕ್!
Copy and paste this URL into your WordPress site to embed
Copy and paste this code into your site to embed