AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ

ಸಂಪೂರ್ಣ AI ತಂತ್ರಜ್ಞಾನದಲ್ಲಿ ಮೂಡಿದ ವಿಭಿನ್ನ ಪ್ರಯೋಗದ 35 ಹಾಡುಗಳ ಸಿನಿಮಾ “ಐ ಆ್ಯಮ್ ಗಾಡ್ – ದಿ ಕ್ರೇಜಿ” ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹಾಡುಗಳೇ ಪ್ರಮುಖ ಹೈಲೈಟ್ ಆಗಿರುತ್ತವೆ ಎಂಬುದು ಸಿನಿಪ್ರೇಕ್ಷಕರಿಗೆ ಹೊಸ ವಿಷಯವೇನಲ್ಲ. ಈವರೆಗೆ ಅವರು ನೀಡಿದ ಅನೇಕ ಸಿನಿಮಾಗಳಲ್ಲಿ ಸಂಗೀತವೇ ಕಥೆಗೆ ಜೀವ ತುಂಬಿದೆ. ಇದೀಗ ರವಿಚಂದ್ರನ್ ಅವರು 30–35 ಹಾಡುಗಳನ್ನು ಒಳಗೊಂಡ ವಿಶಿಷ್ಟ ಸಿನಿಮಾವೊಂದರೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ವಿಚಾರವನ್ನು ನಿನ್ನೆ ಖಾಸಗಿ ವಾಹಿನಿಯ ರಿಯಾಲಿಟಿ … Continue reading AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ