‘ರಾಮಾಯಣ’ಕ್ಕೆ ಸೋನಿ ಪಿಕ್ಚರ್ಸ್ ಸಾಥ್: ಟ್ರೇಲರ್ ಮುಂದೂಡಿಕೆ!

₹4,000 ಕೋಟಿ ಬಜೆಟ್‌ನ ‘ರಾಮಾಯಣ’ಕ್ಕೆ ಮತ್ತೊಂದು ದೊಡ್ಡ ಹೆಜ್ಜೆ; ಸೋನಿ ಪಿಕ್ಚರ್ಸ್ ಪಾಲುದಾರಿಕೆ ಘೋಷಣೆ – ಟ್ರೇಲರ್ ಬಿಡುಗಡೆ ಮುಂದೂಡಿಕೆ ಮುಂಬೈ : ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೇ ವೇಳೆ, ಹಾಲಿವುಡ್‌ನ ಪ್ರಮುಖ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಚಿತ್ರದ ಜಾಗತಿಕ ವಿತರಕರಾಗಿ ಸೇರ್ಪಡೆಯಾಗಿರುವುದಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಶುಕ್ರವಾರ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ. ಮೊದಲು ಚಿತ್ರದ ಟ್ರೇಲರ್ ಶುಕ್ರವಾರ … Continue reading ‘ರಾಮಾಯಣ’ಕ್ಕೆ ಸೋನಿ ಪಿಕ್ಚರ್ಸ್ ಸಾಥ್: ಟ್ರೇಲರ್ ಮುಂದೂಡಿಕೆ!