ರಣಬೀರ್ ರಾಮ, ಯಶ್ ರಾವಣ: ‘ರಾಮಾಯಣ’ ಟ್ರೇಲರ್ ಜುಲೈ 24ಕ್ಕೆ
ನಿತೇಶ್ ತಿವಾರಿ ‘ರಾಮಾಯಣ’ಕ್ಕೆ ಜಾಗತಿಕ ಮುನ್ನುಡಿ; ‘ಪ್ರಥಮ ಸಂಕಲ್ಪ’ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ – ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ನವದೆಹಲಿ: ಭಾರತದ ಶಾಶ್ವತ ಸಾಂಸ್ಕೃತಿಕ ಪರಂಪರೆಯಾದ ‘ರಾಮಾಯಣ’ ಮಹಾಕಾವ್ಯವನ್ನು ಜಾಗತಿಕ ಮಟ್ಟದಲ್ಲಿ ಹೊಸ ರೂಪದಲ್ಲಿ ಪರಿಚಯಿಸುವ ಬಹುನಿರೀಕ್ಷಿತ ಸಿನಿಮಾದ ಭವ್ಯ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಚಿತ್ರದ ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ರಾಮಾಯಣದ ಮೌಲ್ಯಗಳನ್ನು … Continue reading ರಣಬೀರ್ ರಾಮ, ಯಶ್ ರಾವಣ: ‘ರಾಮಾಯಣ’ ಟ್ರೇಲರ್ ಜುಲೈ 24ಕ್ಕೆ
Copy and paste this URL into your WordPress site to embed
Copy and paste this code into your site to embed