ರಜನೀ–ಕಮಲ್ ಮಹಾ ಸಂಗಮ: ‘KHxRK’ ಚಿತ್ರಕ್ಕೆ ಐತಿಹಾಸಿಕ ಚಾಲನೆ

ಭಾರತೀಯ ಸಿನೆಮಾದ ಐತಿಹಾಸಿಕ ಕ್ಷಣ: ದಿಗ್ಗಜರ ಪುನರ್ಮಿಲನ ಭಾರತೀಯ ಚಿತ್ರರಂಗವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ದಕ್ಷಿಣ ಭಾರತೀಯ ಸಿನೆಮಾದ ದಿಗ್ಗಜರಾದ ರಜನಿಕಾಂತ್‌ ಮತ್ತು ಕಮಲ್ ಹಾಸನ್ ಸುಮಾರು 47 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ. ತಾತ್ಕಾಲಿಕವಾಗಿ ‘KHxRK’ ಎಂದು ಹೆಸರಿಸಲಾದ ಈ ಬಹುನಿರೀಕ್ಷಿತ ಯೋಜನೆ ಈಗಾಗಲೇ ಸಿನಿಪ್ರೇಮಿಗಳಲ್ಲಿ ಸಂಚಲನ ಮೂಡಿಸಿದೆ. 4 ದಶಕಗಳ ಬಳಿಕ ಪುನರ್ಮಿಲನ: 1978 ರಲ್ಲಿ ಕನ್ನಡದ “ತಪ್ಪಿದ ತಾಳ” ಹಾಗೂ 1979ರಲ್ಲಿ ತಮಿಳಿನ ‘ನಿನೈತಾಲೇ ಇನಿಕ್ಕುಂ’ ಚಿತ್ರಗಳಲ್ಲಿ 1970ರ ದಶಕದ … Continue reading ರಜನೀ–ಕಮಲ್ ಮಹಾ ಸಂಗಮ: ‘KHxRK’ ಚಿತ್ರಕ್ಕೆ ಐತಿಹಾಸಿಕ ಚಾಲನೆ