ತುಳುನಾಡಿನ ನೆಲೆಯ ‘ರಾಜ‌ನಿವಾಸ’: ಕಾಂತಾರ ಹೋಲಿಕೆಗೂ ನಿರ್ದೇಶಕರ ಉತ್ತರ

ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ: ಕುತೂಹಲ ಹೆಚ್ಚಿಸಿದ ‘ರಾಜ‌ನಿವಾಸ’ ಬೆಂಗಳೂರು: ‘ರಾಜ‌ನಿವಾಸ’ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಟ್ರೇಲರ್ ನೋಡಿದ ಕೆಲವರಿಗೆ ಕಾಂತಾರ ಚಿತ್ರದ ಝಲಕ್ ಕಂಡಂತೆ ಅನಿಸಬಹುದು. ಆದರೆ ನಿರ್ದೇಶಕ ಮಿಥುನ್ ಸುವರ್ಣ ಅವರ ಪ್ರಕಾರ, ಈ ಕಥಾವಸ್ತು ಕಾಂತಾರಕ್ಕಿಂತಲೂ ಮೊದಲು ರೂಪುಗೊಂಡದ್ದು. “ಕಾಂತಾರ ಬಿಡುಗಡೆಯಾದ ಬಳಿಕ ಹೋಲಿಕೆಯ ಆರೋಪ ಎದುರಾಗಬಹುದು ಎಂಬ ಕಾರಣದಿಂದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ನೆಲೆಯ ಕಥೆಯಾಗಿರುವುದರಿಂದ ಸ್ವಾಭಾವಿಕವಾಗಿ ಕೆಲವು ಸಾಮ್ಯತೆಗಳು … Continue reading ತುಳುನಾಡಿನ ನೆಲೆಯ ‘ರಾಜ‌ನಿವಾಸ’: ಕಾಂತಾರ ಹೋಲಿಕೆಗೂ ನಿರ್ದೇಶಕರ ಉತ್ತರ