ಸಂಕ್ರಾಂತಿಗೆ ರಾಜ್ ಬಿ. ಶೆಟ್ಟಿ – ವಿಜಯ್ ಸೇತುಪತಿ ಸಿನಿಮಾ ಎಂಟ್ರಿ: ‘ಪಾಕೆಟ್ ನಾವೆಲ್’ ರಿಲೀಸ್ ಡೇಟ್ ಫಿಕ್ಸ್

ಕನ್ನಡದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ಇದೀಗ ಬಹುಭಾಷಾ ಸಿನಿಮಾಗಳತ್ತ ಹೆಜ್ಜೆ ಇಟ್ಟಿದ್ದಾರೆ. ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಹಾಗೂ ರಾಜ್ ಬಿ. ಶೆಟ್ಟಿ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ‘ಪಾಕೆಟ್ ನಾವೆಲ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2027ರ ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ‘ಪಾಕೆಟ್ ನಾವೆಲ್’ ಸಿನಿಮಾವನ್ನು ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜಾ ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ … Continue reading ಸಂಕ್ರಾಂತಿಗೆ ರಾಜ್ ಬಿ. ಶೆಟ್ಟಿ – ವಿಜಯ್ ಸೇತುಪತಿ ಸಿನಿಮಾ ಎಂಟ್ರಿ: ‘ಪಾಕೆಟ್ ನಾವೆಲ್’ ರಿಲೀಸ್ ಡೇಟ್ ಫಿಕ್ಸ್