Pan India ಹೆಜ್ಜೆ ಇಟ್ಟ ರಾಜ್ : ಹುಟ್ಟುಹಬ್ಬದಂದೇ ಸರ್ಪ್ರೈಸ್ ‘ಸೆಯಾನ್’
ಕನ್ನಡದ ಪ್ರತಿಭಾವಂತ ನಟ ರಾಜ್ ಬಿ. ಶೆಟ್ಟಿ ಅವರು ಶಿವಕಾರ್ತಿಕೇಯನ್ ಅಭಿನಯದ, ಕಮಲ್ ಹಾಸನ್ ನಿರ್ಮಾಣದ ‘ಸೆಯಾನ್’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ಹಾಗೂ ಬರಹಗಾರ ರಾಜ್ ಬಿ. ಶೆಟ್ಟಿ ಅವರಿಗೆ ಮತ್ತೊಂದು ಮಹತ್ವದ ಪ್ಯಾನ್ ಇಂಡಿಯಾ ಅವಕಾಶ ದೊರೆತಿದೆ. ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ಹಾಗೂ ಕಮಲ್ ಹಾಸನ್ ಅವರ Raaj Kamal Films International … Continue reading Pan India ಹೆಜ್ಜೆ ಇಟ್ಟ ರಾಜ್ : ಹುಟ್ಟುಹಬ್ಬದಂದೇ ಸರ್ಪ್ರೈಸ್ ‘ಸೆಯಾನ್’
Copy and paste this URL into your WordPress site to embed
Copy and paste this code into your site to embed