ಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್
ಪುಟ್ಟ ಸ್ಟಾರ್ ಮುಂದೆ ಸುಸ್ತಾದ ಪೂಜಾ ಹೆಗ್ಡೆ: ಬಾಲಕನ ಡ್ಯಾನ್ಸ್ ಕೂಡ ಈಗ ಟ್ರೆಂಡ್ ಬೆಂಗಳೂರು: ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ‘ಮೋನಿಕಾ’ ಹಾಡು ಬಿಡುಗಡೆಯಾದಾಗಿನಿಂದಲೇ ಭಾರೀ ಜನಪ್ರಿಯತೆ ಗಳಿಸಿತ್ತು. ನೂರಾರು ಡ್ಯಾನ್ಸರ್ಸ್ ಜೊತೆ ಈ ಹಾಡಿಗೆ ಪೂಜಾ ಹೆಗ್ಡೆ ಮತ್ತು ಸೌಬಿನ್ ಶಾಹಿರ್ ಕುಣಿದು ರಂಗೇರಿಸಿದ್ದ ದೃಶ್ಯಗಳು ಸಿನಿರಸಿಕರನ್ನು ಮೋಡಿ ಮಾಡಿದ್ದವು. ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ, ಇದೀಗ ಕೇವಲ 5 ವರ್ಷದ ಪುಟ್ಟ ಬಾಲಕನೊಬ್ಬ ‘ಮೋನಿಕಾ’ … Continue reading ಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed