ಚೈತ್ರ ನವರಾತ್ರಿಗೆ ಕೃಷ್ಣನ ನೆನೆದ ಮೋದಿ – ಕನ್ನಡಿಗರಲ್ಲಿ ಸಂತಸ
ನವದೆಹಲಿ/ಬೆಂಗಳೂರು: ಚೈತ್ರ ನವರಾತ್ರಿ ಮತ್ತು ಯುಗಾದಿ ಹಬ್ಬದ ಸಂಭ್ರಮದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದ ಹೆಮ್ಮೆಯ ನಟ ಡಾ. ರಾಜ್ಕುಮಾರ್ ಅಭಿನಯದ ‘ಶ್ರೀ ಕೃಷ್ಣದೇವರಾಯ’ ಚಿತ್ರದ ಪ್ರಸಿದ್ಧ ಭಕ್ತಿಗೀತೆಯಾದ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳಲ್ಲಿ ಅಪಾರ ಸಂತೋಷ ಮೂಡಿಸಿದೆ. ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ 1970ರಲ್ಲಿ ಬಿಡುಗಡೆಯಾದ ‘ಶ್ರೀ ಕೃಷ್ಣದೇವರಾಯ’ Sri Krishnadevaraya ಚಿತ್ರದ ಪ್ರಸಿದ್ಧ ಭಕ್ತಿಗೀತೆಯಾದ ‘ಶ್ರೀ ಚಾಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ … Continue reading ಚೈತ್ರ ನವರಾತ್ರಿಗೆ ಕೃಷ್ಣನ ನೆನೆದ ಮೋದಿ – ಕನ್ನಡಿಗರಲ್ಲಿ ಸಂತಸ
Copy and paste this URL into your WordPress site to embed
Copy and paste this code into your site to embed