‘ಪಾರ್ಟ್ನರ್’ಗಾಗಿ ಒಂದಾದ ಅಜೇಯ್ ರಾವ್ – ಕುನಾಲ್ ಗಾಂಜಾವಾಲ

‘ಖುಷಿಯಾಗಿದೆ’ ಕಾಂಬಿನೇಷನ್ ರಿಪೀಟ್: ಅಜೇಯ್-ಕುನಾಲ್ ಮ್ಯಾಜಿಕ್! ಬೆಂಗಳೂರು: ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿರುವ ‘ಖುಷಿಯಾಗಿದೆ ಏಕೋ ನಿನ್ನಿಂದಲೇ…’ ಹಾಡು ಮತ್ತೆ ಅಭಿಮಾನಿಗಳ ನೆನಪುಗಳನ್ನು ಕೆದಕಿದೆ. ಆ ಹಾಡಿನ ಮೂಲಕ ಗಾಯಕ ಕುನಾಲ್ ಗಾಂಜಾವಾಲ ಮತ್ತು ನಟ ಅಜೇಯ್ ರಾವ್ ಮೂಡಿಸಿದ್ದ ಮಾಯೆ ಇನ್ನೂ ಕಡಿಮೆಯಾಗಿಲ್ಲ. ಇದೀಗ ಹಲವು ವರ್ಷಗಳ ಬಳಿಕ ಇದೇ ಜೋಡಿ ಮತ್ತೆ ಒಂದಾಗಿದ್ದು, ‘ಪಾರ್ಟ್ನರ್’ ಚಿತ್ರದ ‘ಅಮೋರ’ ಹಾಡಿನ ಮೂಲಕ ಮತ್ತೊಮ್ಮೆ ಸಂಗೀತಾಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಚಿತ್ರದ ಮೊದಲ ಹಾಡು ಜುಲೈ 27ರಂದು … Continue reading ‘ಪಾರ್ಟ್ನರ್’ಗಾಗಿ ಒಂದಾದ ಅಜೇಯ್ ರಾವ್ – ಕುನಾಲ್ ಗಾಂಜಾವಾಲ