ಕಡಿಮೆ ಬಜೆಟ್, ಭರ್ಜರಿ ಕಲೆಕ್ಷನ್: ‘ಹನುಮಾನ್ ಅಂಶ’ ₹100 ಕೋಟಿ ಗುರಿಯತ್ತ
ಮುಂಬೈ: ದೊಡ್ಡ ತಾರೆಯರಿಲ್ಲದಿದ್ದರೂ ಉತ್ತಮ ಕಥೆ ಹಾಗೂ ಭಾವನಾತ್ಮಕ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದಕ್ಕೆ ʼಹನುಮಾನ್ ಅಂಶ್ʼ ಸಿನಿಮಾ ಉತ್ತಮ ಉದಾಹರಣೆಯಾಗಿದೆ. ಮಾಜಿ ವೈದ್ಯ ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ, ಆಧ್ಯಾತ್ಮಿಕ ಪ್ರಯಾಣ ಮತ್ತು ಪವಾಡಗಳನ್ನು ಆಧರಿಸಿಕೊಂಡಿದೆ. ಶೋಭಿನವ್ ಸತ್ಯಾ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರ ಆಗಸ್ಟ್ 7ರಂದು ಕೇವಲ ₹2 ಕೋಟಿ ಬಜೆಟ್‌ನಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗಿತ್ತು. ಯಾವುದೇ ದೊಡ್ಡ ಸ್ಟಾರ್‌ಗಳ … Continue reading ಕಡಿಮೆ ಬಜೆಟ್, ಭರ್ಜರಿ ಕಲೆಕ್ಷನ್: ‘ಹನುಮಾನ್ ಅಂಶ’ ₹100 ಕೋಟಿ ಗುರಿಯತ್ತ
Copy and paste this URL into your WordPress site to embed
Copy and paste this code into your site to embed