ದೈವಿಕ ಅವತಾರದಲ್ಲಿ ನಯನತಾರಾ: ‘ಮಹಾಶಕ್ತಿ’ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ
ಚೆನ್ನೈ: ನಟಿ ನಯನತಾರಾ ಅಭಿನಯದ ಬಹುನಿರೀಕ್ಷಿತ ಪೌರಾಣಿಕ-ಭಕ್ತಿಪ್ರಧಾನ ಚಿತ್ರ ‘ಮಹಾಶಕ್ತಿ’ಯ ‘Rise of Mahasakthi’ ಹಿಂದಿ ಟೀಸರ್ ಬಿಡುಗಡೆಯಾಗಿದೆ. ಸುಂದರ್ ಸಿ ನಿರ್ದೇಶನದ ಈ ಚಿತ್ರವನ್ನು ಡಾ. ಇಶಾರಿ ಕೆ. ಗಣೇಶ್ ನಿರ್ಮಿಸುತ್ತಿದ್ದು, ಚಿತ್ರವು 2026ರ ನವೆಂಬರ್ 6ರಂದು ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಸಿನಿಮಾ ಈ ಹಿಂದೆ ‘ಮೂಕ್ಕುತಿ ಅಮ್ಮನ್ 2’ ಎಂಬ ಹೆಸರಿನಲ್ಲಿ ಸುದ್ದಿಯಾಗಿತ್ತು. ಇದೀಗ ‘ಮಹಾಶಕ್ತಿ’ ಎಂಬ ಶೀರ್ಷಿಕೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದು, ಟೀಸರ್‌ನಲ್ಲಿ … Continue reading ದೈವಿಕ ಅವತಾರದಲ್ಲಿ ನಯನತಾರಾ: ‘ಮಹಾಶಕ್ತಿ’ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed