‘ಪಪ್ಪಿ’ ತಂಡದಿಂದ ಜವಾರಿ ಸೊಗಡಿನ ‘ನಾವು ತುಂಬಾ ಒಳ್ಳೆಯವರು’: ಟ್ರೇಲರ್ ಔಟ್, ಡಿಸೆಂಬರ್ನಲ್ಲಿ ರಿಲೀಸ್
ಬೆಂಗಳೂರು: ಕಳೆದ ವರ್ಷ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಜವಾರಿ ಸೊಗಡಿನ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ನೂತನ ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂದು ಹೆಸರಿಡಲಾಗಿದ್ದು, ‘ಪಪ್ಪಿ’ ಸಿನಿಮಾದಲ್ಲಿದ್ದ ಬಹುತೇಕ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿದಿದ್ದಾರೆ. ಶೀರ್ಷಿಕೆಗೆ ತಕ್ಕಂತೆ ಈ ಚಿತ್ರವು ಸಂಪೂರ್ಣ ಹಾಸ್ಯಪ್ರಧಾನ ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ಒಂದು ವಠಾರದ ಸುತ್ತ ಹೆಣೆಯಲಾದ ನೈಜ ಬದುಕಿನ ಕಥೆಯೊಂದಿಗೆ ಹೆಳವ ಸಮುದಾಯದ … Continue reading ‘ಪಪ್ಪಿ’ ತಂಡದಿಂದ ಜವಾರಿ ಸೊಗಡಿನ ‘ನಾವು ತುಂಬಾ ಒಳ್ಳೆಯವರು’: ಟ್ರೇಲರ್ ಔಟ್, ಡಿಸೆಂಬರ್ನಲ್ಲಿ ರಿಲೀಸ್
Copy and paste this URL into your WordPress site to embed
Copy and paste this code into your site to embed