ಸಿದ್ದಗಂಗಾ ಮಠದಲ್ಲಿ ಚಿತ್ರೀಕರಿಸಿದ ‘ಓ ಬೆಳಕೆ ಬಾ..’ ಹಾಡಿಗೆ ಮೆಚ್ಚುಗೆ
ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳೊಂದಿಗೆ ಮಕ್ಕಳಾದ ಮದರ್ ಪ್ರಾಮಿಸ್ ಚಿತ್ರತಂಡ : ಡಾಲಿಯ ಮೊದಲ ಪ್ರಾರ್ಥನಾ ಗೀತೆ ವೈರಲ್ – ಸಿದ್ದಗಂಗಾ ಮಠದಲ್ಲಿ ಚಿತ್ರೀಕರಿಸಿದ ‘ಓ ಬೆಳಕೆ ಬಾ ಬೆಳಕೆ’ ಹಾಡಿಗೆ ಮೆಚ್ಚುಗೆ ಬೆಂಗಳೂರು: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಆಕರ್ಷಕ ಹಾಡುಗಳು ಹಾಗೂ ಹೊಸತನದ ಕಂಟೆಂಟ್ ಮೂಲಕ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ‘ಮದರ್ ಪ್ರಾಮಿಸ್’ ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ‘ಓ ಬೆಳಕೆ … Continue reading ಸಿದ್ದಗಂಗಾ ಮಠದಲ್ಲಿ ಚಿತ್ರೀಕರಿಸಿದ ‘ಓ ಬೆಳಕೆ ಬಾ..’ ಹಾಡಿಗೆ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed