“ಪಚ್ಚನ ಸಾಮ್ರಾಜ್ಯ” ಅನಾವರಣ: Preludeನಲ್ಲಿ ಮಾಸ್ ಟಚ್
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ‘ಮ್ಯಾಂಗೋ ಪಚ್ಚ’ (Mango Pachcha) ಚಿತ್ರದ ವಿಶೇಷ ತುಣುಕು ‘ಮ್ಯಾಂಗೋ ಪಚ್ಚ ಅ ಪ್ರಿಲ್ಯೂಡ್’ ಇಂದು ಬೆಳಿಗ್ಗೆ 11:11ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಚಿತ್ರತಂಡವು ಈ ಪ್ರಿಲ್ಯೂಡ್ ಅನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಈ ವಿಶೇಷ ತುಣುಕಿನಲ್ಲಿ 2002ರ ಮೈಸೂರಿನ ಹಿನ್ನೆಲೆಯ ಕಥಾ ಜಗತ್ತನ್ನು ಪರಿಚಯಿಸಲಾಗಿದೆ. “ಪಚ್ಚನ ಸಾಮ್ರಾಜ್ಯ ಮತ್ತು ಅವನ ಸುತ್ತಲಿನ ಜನರ ಪ್ರಪಂಚ” ಎಂಬ ಥೀಮ್‌ನಲ್ಲಿ ಮೂಡಿಬಂದಿರುವ ದೃಶ್ಯಗಳು ಸಿನಿಪ್ರೇಕ್ಷಕರಲ್ಲಿ … Continue reading “ಪಚ್ಚನ ಸಾಮ್ರಾಜ್ಯ” ಅನಾವರಣ: Preludeನಲ್ಲಿ ಮಾಸ್ ಟಚ್
Copy and paste this URL into your WordPress site to embed
Copy and paste this code into your site to embed