ಅವರಿಗೆ ಅರ್ಥವಾದಂತೆ ರಾಮಾಯಣ ಮಾಡಿದ್ದಾರೆ, ನಿಮಗೆ ಅರ್ಥವಾದಂತೆ ನೀವೂ ಸಿನಿಮಾ ಮಾಡಿ: ಸುಪ್ರೀಂ ಖಡಕ್ ತಿರುಗೇಟು
ನವದೆಹಲಿ: ಮಹಾಕಾವ್ಯ ರಾಮಾಯಣದ ಕಥಾವಸ್ತುವನ್ನು ತಿರುಚಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯಶ್ ಹಾಗೂ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿನಿಮಾ ಈಗಾಗಲೇ ಬಿಡುಗಡೆಯಾಗಿರುವುದರಿಂದ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದರು. ನವೆಂಬರ್ 23ರಂದೇ ಅರ್ಜಿ ಸಲ್ಲಿಸಿದ್ದರೂ ಇನ್ನೂ … Continue reading ಅವರಿಗೆ ಅರ್ಥವಾದಂತೆ ರಾಮಾಯಣ ಮಾಡಿದ್ದಾರೆ, ನಿಮಗೆ ಅರ್ಥವಾದಂತೆ ನೀವೂ ಸಿನಿಮಾ ಮಾಡಿ: ಸುಪ್ರೀಂ ಖಡಕ್ ತಿರುಗೇಟು
Copy and paste this URL into your WordPress site to embed
Copy and paste this code into your site to embed