ರಾಮಾಯಣದ ಮಹಾಗಾಥೆ ಮತ್ತೆ ಬೆಳ್ಳಿತೆರೆಗೆ: ಟೀಸರ್ ಬಿಡುಗಡೆ

ಶ್ರೀರಾಮನಾಗಿ ದೇವ್ ಶರ್ಮ, ಸೀತೆಯಾಗಿ ಅಂಜಲಿ ಅರೋರಾ; ‘ಮಹಾಕಾವ್ಯ ಶ್ರೀ ರಾಮಾಯಣ ಕಥೆ’ ಟೀಸರ್ ಔಟ್ ರಾಮಾಯಣದ ಮಹಾಗಾಥೆಯನ್ನು ಆಧರಿಸಿದ ಬಹುನಿರೀಕ್ಷಿತ ‘ಮಹಾಕಾವ್ಯ ಶ್ರೀ ರಾಮಾಯಣ ಕಥೆ’ ಸಿನಿಮಾದ ಮೊದಲ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ ಹಾಗೂ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪೌರಾಣಿಕ ಕಥಾಹಂದರದ ಸಿನಿಮಾವೊಂದು ಮತ್ತೊಮ್ಮೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ದೇವ್ ಶರ್ಮ ಅವರು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟಿ ಅಂಜಲಿ ಅರೋರಾ ಅವರು ಮಾತೆ … Continue reading ರಾಮಾಯಣದ ಮಹಾಗಾಥೆ ಮತ್ತೆ ಬೆಳ್ಳಿತೆರೆಗೆ: ಟೀಸರ್ ಬಿಡುಗಡೆ