Movie Review (ಲವ್ OTP): ಒಲವಿನ `ಅಕ್ಷಯ’ಪಾತ್ರೆ

ನಿರ್ದೇಶನ: ಅನೀಶ್ ತೇಜೇಶ್ವರ್ನಿರ್ಮಾಣ: ವಿಜಯ್ ರೆಡ್ಡಿತಾರಾಗಣ: ಅನೀಶ್ ತೇಜೇಶ್ವರ್, ಸ್ವರೂಪಿಣಿ, ಜಾನ್ವಿಕಾ, ರಾಜೀವ್ ಕನಕಾಲ, ನಾಟ್ಯರಂಗ, ರವಿ ಭಟ್, ಪ್ರಮೋದಿನಿ, ತುಳಸಿ, ಚೇತನ್ ಮತ್ತಿತರರು.ರೇಟಿಂಗ್-3.5ಜಿ.ಆರ್.ಬಿ ಒಲವಿಗೆ ನಾನಾ ರೂಪ. ಪ್ರೀತಿಯ ಹಿಂದೆ ಹೋದವರು… ಪ್ರೀತಿಯಲ್ಲೇ ಮುಳುಗಿದವರು, ‘ಪ್ರೀತಿ ನೀ ಇಲ್ಲದೇ ನಾನು ಹೇಗಿರಲಿ…’ ಎನ್ನುವವರು ಮತ್ತು ಪ್ರೀತಿಯ ಮತ್ತಿನಲ್ಲಿ ತೇಲಾಡುತ್ತಿರುವವರು… ಪ್ರೀತಿ ಎಂದರೆ ಮೂಗು ಮುರಿಯುವವರು, ಪ್ರೀತಿಯಲ್ಲಿ ಸೋತು ಸುಣ್ಣವಾದವರು, ಪ್ರೇಮ ವೈಫಲ್ಯಕ್ಕೆ ತುತ್ತಾದವರು… ಹೀಗೆ ಅನೇಕ ಮಾದರಿಯ ಜೋಡಿಗಳಿಗೆ, ಅಪರೂಪದ ಪ್ರೇಮಿಗಳಿಗೆ, ಪ್ರೀತಿ ಮಾಡ ಬಯಸುವವರಿಗೆ … Continue reading Movie Review (ಲವ್ OTP): ಒಲವಿನ `ಅಕ್ಷಯ’ಪಾತ್ರೆ