ಜಾನಪದ ಸವಿಯಲ್ಲಿ ಬ್ಯಾಚೆಲರ್ಸ್ ಆಂಥಮ್: ‘ನಿಂಗಣ್ಣಯ್’ ಬಿಡುಗಡೆ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳ ನಡುವೆ “ಲೋ ನವೀನ” ಚಿತ್ರದ ಮೂರನೇ ಪ್ರಮೋಷನಲ್ ಹಾಡು “ನಿಂಗಣ್ಣಯ್” ಬಿಡುಗಡೆಯಾಗಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಏಪ್ರಿಲ್ 1ರ ‘ಏಪ್ರಿಲ್ ಫೂಲ್’ ದಿನದ ವಿಶೇಷವಾಗಿ ಬಿಡುಗಡೆಗೊಂಡ ಈ ಹಾಡು, ಜಾನಪದ ಶೈಲಿ ಮತ್ತು ಮಂಡ್ಯ ಭಾಷೆಯ ಸೊಗಡಿನಿಂದ ವಿಭಿನ್ನತೆಯನ್ನು ಮೂಡಿಸಿದೆ. ಈ ಹಾಡು ವಿಶೇಷವಾಗಿ ಬ್ರಹ್ಮಚಾರಿಗಳ ಜೀವನವನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿದ್ದು, “ಬೋಳ್ ತಲೆಗೆ ಎಣ್ಣೆ ಯಾಕೆ?”, “ವಯಸ್ಸಾದ ಮೇಲೆ ಮದುವೆ ಯಾಕೆ?” ಎಂಬ ಸಾಲುಗಳ ಮೂಲಕ ಸಾಮಾಜಿಕ ವ್ಯಂಗ್ಯವನ್ನು … Continue reading ಜಾನಪದ ಸವಿಯಲ್ಲಿ ಬ್ಯಾಚೆಲರ್ಸ್ ಆಂಥಮ್: ‘ನಿಂಗಣ್ಣಯ್’ ಬಿಡುಗಡೆ
Copy and paste this URL into your WordPress site to embed
Copy and paste this code into your site to embed