́ಲಂಬೋದರ 2.0’ ಟ್ರೇಲರ್‌ನಲ್ಲಿ ಹೊಸ ಪ್ರಶ್ನೆ ಎತ್ತಿದ ಸಿಂಪಲ್ ಸುನಿ

‘ಲಂಬೋದರ 2.0’ ಟ್ರೇಲರ್ ಬಿಡುಗಡೆ: ಜಿಯಾ ಎಂಬ ಹ್ಯೂಮನಾಯ್ಡ್ ರೋಬೋಟ್‌ ಸುತ್ತ ಕುತೂಹಲ, ನ. 13ಕ್ಕೆ ಸಿನಿಮಾ ತೆರೆಗೆ ಬೆಂಗಳೂರು: ನಿರ್ದೇಶಕ ಸಿಂಪಲ್ ಸುನಿ ಅವರ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಅಧಿಕೃತ ಟ್ರೇಲರ್ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’ಗೆ ಕಥೆಯಲ್ಲಿ ಪ್ರಮುಖ ಪಾತ್ರ ನೀಡಿರುವುದು ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಆನ್‌ಲೈನ್ ಬದುಕು, ಡಿಜಿಟಲ್ ಕಣ್ಗಾವಲು, ಒಂಟಿತನ ಮತ್ತು ಮಾನವ ಜೀವನದಲ್ಲಿ ಸಂತೋಷದ ಮಹತ್ವದಂತಹ ಸಮಕಾಲೀನ ವಿಚಾರಗಳನ್ನು ವೈಜ್ಞಾನಿಕ ಕಲ್ಪನೆಯೊಂದಿಗೆ ಬೆರೆಸಿರುವ … Continue reading ́ಲಂಬೋದರ 2.0’ ಟ್ರೇಲರ್‌ನಲ್ಲಿ ಹೊಸ ಪ್ರಶ್ನೆ ಎತ್ತಿದ ಸಿಂಪಲ್ ಸುನಿ