ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರಕ್ಕೆ ಕ್ಷಣಗಣನೆ
ಹುಬ್ಬಳ್ಳಿ: ಕನ್ನಡದ ಕಿಚ್ಚ ಎಂದೇ ಖ್ಯಾತರಾದ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮಾರ್ಕ್’ (Mark Movie) ಚಿತ್ರದ ಹವಾ ರಾಜ್ಯಾದ್ಯಂತ ಜೋರಾಗಿದ್ದು, ಅದರ ಭಾಗವಾಗಿ ಹುಬ್ಬಳ್ಳಿಯಲ್ಲಿ ಭರ್ಜರಿ ಕಾರ್ಯಕ್ರಮವೊಂದು ನಡೆಯುತ್ತಿದೆ. ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿರುವ ಈ ಮೆಗಾ ಇವೆಂಟ್‌ಗಾಗಿ ಕಳೆದ ಮೂರು ದಿನಗಳಿಂದಲೇ ಭರಪೂರ ತಯಾರಿ ನಡೆಯುತ್ತಿದ್ದು, ಇದೀಗ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 4 ಗಂಟೆಗಳ ಕಾಲ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ, ಕನ್ನಡ ಚಿತ್ರರಂಗದ 10ಕ್ಕೂ ಹೆಚ್ಚು ನಟ–ನಟಿಯರು ತಮ್ಮ ಡ್ಯಾನ್ಸ್ ಪರ್ಫಾಮೆನ್ಸ್ ಮೂಲಕ … Continue reading ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರಕ್ಕೆ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed