ಕಿಚ್ಚೋತ್ಸವಕ್ಕೆ ಅಭಿಮಾನಿಗಳು ಸಜ್ಜು
ಬೆಂಗಳೂರು : ಸ್ಯಾಂಡಲ್‌ವುಡ್‌ನ ಅಭಿಮಾನಿ ಬಳಗದಲ್ಲಿ ಭಾರೀ ಉತ್ಸಾಹಕ್ಕೆ ಕಾರಣವಾಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಟ ಕಿಚ್ಚ ಸುದೀಪ್ ಅವರ ಚಿತ್ರರಂಗದ 30 ವರ್ಷದ ಮೈಲಿಗಲ್ಲು ಆಚರಣೆಗೆ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಜನವರಿ 31ರ ಸುಮಾರಿಗೆ ನಡೆಯಲಿರುವ ಈ ದಿನವನ್ನು ಅಭಿಮಾನಿಗಳು “ಕಿಂಗ್ಸ್ ಡೇ” ಎಂದು ಕರೆಯುತ್ತಿದ್ದು, ದೇಶದಾದ್ಯಂತ ಹಾಗೂ ವಿದೇಶಗಳಲ್ಲಿಯೂ ಸುದೀಪ್ ಅಭಿಮಾನಿಗಳು ಒಟ್ಟುಗೂಡುವ ನಿರೀಕ್ಷೆ ವ್ಯಕ್ತವಾಗಿದೆ. 1997ರಲ್ಲಿ ಬಿಡುಗಡೆಯಾದ ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ … Continue reading ಕಿಚ್ಚೋತ್ಸವಕ್ಕೆ ಅಭಿಮಾನಿಗಳು ಸಜ್ಜು
Copy and paste this URL into your WordPress site to embed
Copy and paste this code into your site to embed