ಇತಿಹಾಸ, ಪರಂಪರೆ, ಪರಿಸರದ ಸಂದೇಶ ಹೊತ್ತ ‘ಕೆಂಪಾಂಬುಧಿ’
ನೆನಪಿರಲಿ ಪ್ರೇಮ್ ನಟನೆಯ ಪ್ರಶಾಂತ್ ಪ್ರಕಾಶ್ ಫೌಂಡೇಶನ್ ಪ್ರಸ್ತುತಪಡಿಸುತ್ತಿರುವ ‘ಕೆಂಪಾಂಬುಧಿ’ ಟೀಸರ್ ಬಿಡುಗಡೆ; ನಾಡಪ್ರಭು ಕೆಂಪೇಗೌಡರ ಬದುಕು ಬೆಳ್ಳಿತೆರೆಗೆ ಬೆಂಗಳೂರು: ಬೆಂಗಳೂರು ನಗರದ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜೀವನ, ದೂರದೃಷ್ಟಿ ಹಾಗೂ ಪರಂಪರೆಯನ್ನು ಆಧರಿಸಿದ ಬಹುನಿರೀಕ್ಷಿತ ‘ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಐತಿಹಾಸಿಕ ಹಿನ್ನೆಲೆಯೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರವು ಕೇವಲ ಒಂದು ಚಲನಚಿತ್ರವಷ್ಟೇ ಅಲ್ಲದೆ, ಬೆಂಗಳೂರಿನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ. ‘ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ … Continue reading ಇತಿಹಾಸ, ಪರಂಪರೆ, ಪರಿಸರದ ಸಂದೇಶ ಹೊತ್ತ ‘ಕೆಂಪಾಂಬುಧಿ’
Copy and paste this URL into your WordPress site to embed
Copy and paste this code into your site to embed