7 ವರ್ಷಗಳ ಬಳಿಕ ‘KEB’ ರೀ-ಎಂಟ್ರಿಗೆ ಡಾಲಿ ಹಸಿರು ನಿಶಾನೆ
Youtubeನಿಂದ ಸ್ಯಾಂಡಲ್‌ವುಡ್‌ಗೆ: KEB ಪಯಣ ಬೆಂಗಳೂರು: ಕನ್ನಡದ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳಲ್ಲಿ ಒಂದಾಗಿದ್ದ ‘KEB’ (ಕರ್ನಾಟಕ ಎಂಟರ್ಟೈನ್‌ಮೆಂಟ್ ಬೋರ್ಡ್) ಹಲವು ವರ್ಷಗಳ ವಿರಾಮದ ಬಳಿಕ ಮತ್ತೆ ಸಕ್ರಿಯಗೊಂಡಿದ್ದು, ಇದೀಗ ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟಿದೆ. ಈ ಚಾನೆಲ್ ಅನ್ನು ನಟ ಡಾಲಿ ಧನಂಜಯ್ ಮತ್ತು ಅವರ ಗೆಳೆಯರು ಆರಂಭಿಸಿದ್ದರು. ಒಂದು ಕಾಲದಲ್ಲಿ ಯೂಟ್ಯೂಬ್‌ನಲ್ಲಿ ಹಾಸ್ಯ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ‘ಕೆಇಬಿ’ ತಂಡದಲ್ಲಿ ಕೆಲಸ ಮಾಡಿದ್ದ ಹಲವರು ಇಂದು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರು ಮತ್ತು … Continue reading 7 ವರ್ಷಗಳ ಬಳಿಕ ‘KEB’ ರೀ-ಎಂಟ್ರಿಗೆ ಡಾಲಿ ಹಸಿರು ನಿಶಾನೆ
Copy and paste this URL into your WordPress site to embed
Copy and paste this code into your site to embed