KDಯ ಜೋಡೆತ್ತು ಹಾಡಿಗೆ ಜೋಗಿ ಪ್ರೇಮ್ ಗಾನ ಬಜಾನ
ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ – ಕಾಳಿದಾಸ’ ಚಿತ್ರದ ಮೂರನೇ ಹಾಡು ‘ಅಣ್ತಮ್ಮ ಜೋಡೆತ್ತು ಕಣೋ’ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಈ ಹಾಡನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಸಂಗೀತ ಪ್ರಿಯರ ಗಮನ ಸೆಳೆಯತೊಡಗಿದೆ. ‘ಕೆಡಿ’ ಚಿತ್ರದ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದಾದ ಬಳಿಕ ಬಿಡುಗಡೆಯಾದ … Continue reading KDಯ ಜೋಡೆತ್ತು ಹಾಡಿಗೆ ಜೋಗಿ ಪ್ರೇಮ್ ಗಾನ ಬಜಾನ
Copy and paste this URL into your WordPress site to embed
Copy and paste this code into your site to embed