‘KD’ ಸರ್ಪ್ರೈಸ್: ಕಿಚ್ಚ ಸುದೀಪ್ ‘ಕಾಲ ಭೈರವ’ ಪಾತ್ರ ಬಹಿರಂಗ

ಬೆಂಗಳೂರು: ಬಹುನಿರೀಕ್ಷಿತ ಕೆಡಿ ಸಿನಿಮಾದಿಂದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ನಟ ಕಿಚ್ಚ ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಲಾಗಿದೆ. ನಿರ್ದೇಶಕ ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪ್ರೇಮ್ ಹಂಚಿಕೊಂಡ ಪೋಸ್ಟರ್‌ನಲ್ಲಿ ಸುದೀಪ್ ಅವರು ‘ಕಾಲ ಭೈರವ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಕೆಲವು ಹೆಸರುಗಳು ಆತಂಕ ಮೂಡಿಸುತ್ತವೆ, ಆದರೆ ಈ ಹೆಸರು ತಬ್ಬಿಬ್ಬಾಗಿಸುತ್ತದೆ” ಎಂದು ಬರೆದುಕೊಂಡಿರುವ ಪ್ರೇಮ್, ಈ ಪಾತ್ರ ಚಿತ್ರದ ಪ್ರಮುಖ ತಿರುವಾಗಿರಲಿದೆ ಎಂಬ … Continue reading ‘KD’ ಸರ್ಪ್ರೈಸ್: ಕಿಚ್ಚ ಸುದೀಪ್ ‘ಕಾಲ ಭೈರವ’ ಪಾತ್ರ ಬಹಿರಂಗ