ಕಾಪಿರೈಟ್ ವಿವಾದಕ್ಕೆ ತೆರೆ: ಸುಜೋಯ್ ಘೋಷ್‌ಗೆ ಸುಪ್ರೀಂ ಬಿಗ್ ರಿಲೀಫ್
ನವದೆಹಲಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಕಥೆಗಾರ ಮತ್ತು ನಿರ್ದೇಶಕ ಸುಜಯ್ ಘೋಷ್ ಅವರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಮಾರ್ಚ್ 20, 2026) ಮಹತ್ವದ ತೀರ್ಪು ನೀಡಿದೆ. ಅವರ 2016ರ ಚಿತ್ರ ‘ಕಹಾನಿ 2’ (Kahaani 2) ಗೆ ಸಂಬಂಧಿಸಿದ ಕೃತಿಸ್ವಾಮ್ಯ ಉಲ್ಲಂಘನೆಯ (Copyright Infringement) ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾರ್ಖಂಡ್‌ನ ಹಜಾರಿಬಾಗ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಮೂರ್ತಿಗಳಾದ ಪಮಿದಿಘಂಟಮ್ ಶ್ರೀ ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠ … Continue reading ಕಾಪಿರೈಟ್ ವಿವಾದಕ್ಕೆ ತೆರೆ: ಸುಜೋಯ್ ಘೋಷ್‌ಗೆ ಸುಪ್ರೀಂ ಬಿಗ್ ರಿಲೀಫ್
Copy and paste this URL into your WordPress site to embed
Copy and paste this code into your site to embed