IT ಉದ್ಯೋಗದಿಂದ ಜನಪ್ರಿಯ ನಟನೆ ತನಕ: ‘ಕರಿಕಾಡ’ ನಟರಾಜ್

‘ಕರಿಕಾಡ’ ಮೂಲಕ ಹಳ್ಳಿ ಯುವಕನ ಪಾತ್ರದಿಂದ ಮನೆಮಾತಾದ ಕಾಡ ನಟರಾಜ್ : ಅಮೆಜಾನ್ ಪ್ರೈಮ್ ಬಳಿಕ ಹೆಚ್ಚಿದ ಜನಪ್ರಿಯತೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಯಾಗಿ ಗಮನ ಸೆಳೆದಿರುವ ಕಾಡ ನಟರಾಜ್, ತಮ್ಮ ಮೊದಲ ಚಿತ್ರ ‘ಕರಿಕಾಡ’ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಜೂನ್ 6ರಂದು ತಮ್ಮ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡ ನಟರಾಜ್, ಈ ವಿಶೇಷ ಸಂದರ್ಭದಲ್ಲಿ ತಮ್ಮ ಸಂತಸವನ್ನು ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ‘ಕರಿಕಾಡ’ ಚಿತ್ರಕ್ಕೆ ದೊರೆಯುತ್ತಿರುವ ಮೆಚ್ಚುಗೆ ಹಾಗೂ ಪ್ರೇಕ್ಷಕರಿಂದ ಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು … Continue reading IT ಉದ್ಯೋಗದಿಂದ ಜನಪ್ರಿಯ ನಟನೆ ತನಕ: ‘ಕರಿಕಾಡ’ ನಟರಾಜ್