ವಿಜಯ್ ಅಭಿನಯದ ‘ಜನ ನಾಯಕನ್’ಗೆ ವಿಶ್ವದಾದ್ಯಂತ ಭರ್ಜರಿ ಕ್ರೇಜ್
ತಮಿಳು ನಟ ಹಾಗೂ ರಾಜಕೀಯ ನಾಯಕ ವಿಜಯ್ ಅಭಿನಯದ ಬಹು ನಿರೀಕ್ಷಿತ ರಾಜಕೀಯ ಆಕ್ಷನ್ ಥ್ರಿಲ್ಲರ್ ‘ಜನ ನಾಯಕನ್’ (Jana Nayagan) ಬಿಡುಗಡೆಯ ಮುನ್ನವೇ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಸೆನ್ಸಾರ್ ಪ್ರಮಾಣೀಕರಣದ ವಿಳಂಬದ ಬಳಿಕ ಈಗ ವಿಶ್ವದಾದ್ಯಂತ 7,000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆಯೇ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಅಭಿಮಾನಿಗಳು ಟಿಕೆಟ್‌ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ವಿಶೇಷವಾಗಿ ಯುಕೆ ಸೇರಿದಂತೆ ಹಲವು ದೇಶಗಳಲ್ಲಿ … Continue reading ವಿಜಯ್ ಅಭಿನಯದ ‘ಜನ ನಾಯಕನ್’ಗೆ ವಿಶ್ವದಾದ್ಯಂತ ಭರ್ಜರಿ ಕ್ರೇಜ್
Copy and paste this URL into your WordPress site to embed
Copy and paste this code into your site to embed