ಖ್ಯಾತ ಗಾಯಕ, ನಟ ಪ್ರಶಾಂತ್ ತಮಾಂಗ್ ನಿಧನ
ನವದೆಹಲಿ: ಕಡಿಮೆ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿ, ಸಂಗೀತ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಗಾಯಕ–ನಟ ಪ್ರಶಾಂತ್ ತಮಾಂಗ್ ಅವರು ಭಾನುವಾರ (ಜನವರಿ 11) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯದಿಂದ ಪಾರ್ಶ್ವವಾಯು (ಸ್ಟ್ರೋಕ್) ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಪ್ರಶಾಂತ್ ತಮಾಂಗ್ ಅವರ ನಿಧನದ ಸುದ್ದಿ ಕೇಳಿ ಕಲೆ, ಸಂಗೀತ ಮತ್ತು ಚಿತ್ರರಂಗ ಮಾತ್ರವಲ್ಲದೆ ಗೂರ್ಖಾ ಸಮುದಾಯವೂ ತೀವ್ರ ಶೋಕದಲ್ಲಿ … Continue reading ಖ್ಯಾತ ಗಾಯಕ, ನಟ ಪ್ರಶಾಂತ್ ತಮಾಂಗ್ ನಿಧನ
Copy and paste this URL into your WordPress site to embed
Copy and paste this code into your site to embed