‘ಟಾಕ್ಸಿಕ್‌’ಗೆ ಭರ್ಜರಿ ಬೇಡಿಕೆ: ಬಿಡುಗಡೆಗೂ ಮುನ್ನವೇ ₹30 ಕೋಟಿ ಮುಂಗಡ ಗಳಿಕೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡಕ್ಕೆ ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕಿಂಗ್‌ ಆರಂಭವಾದ ಮೊದಲ ಎರಡು ದಿನಗಳಲ್ಲೇ ದೇಶಾದ್ಯಂತ ₹30 ಕೋಟಿಗೂ ಅಧಿಕ ಮೊತ್ತದ ಟಿಕೆಟ್‌ಗಳು ಮಾರಾಟವಾಗಿವೆ. ಆಗಸ್ಟ್‌ 21ರಂದು ಬೆಳಗ್ಗೆ 6 ಗಂಟೆಯಿಂದ ‘ಟಾಕ್ಸಿಕ್‌’ ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭಗೊಂಡಿತ್ತು. ಈವರೆಗೆ ವಿವಿಧ ಭಾಷೆಗಳಲ್ಲಿ 4.5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ದೇಶಾದ್ಯಂತ 12,609ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಮುಂಗಡ ಬುಕ್ಕಿಂಗ್‌ … Continue reading ‘ಟಾಕ್ಸಿಕ್‌’ಗೆ ಭರ್ಜರಿ ಬೇಡಿಕೆ: ಬಿಡುಗಡೆಗೂ ಮುನ್ನವೇ ₹30 ಕೋಟಿ ಮುಂಗಡ ಗಳಿಕೆ