ಉತ್ತರ ಕರ್ನಾಟಕದ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್‌’ ಬಿಡುಗಡೆ ದಿನಾಂಕ ಫಿಕ್ಸ್‌

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಸ್ಕೃತಿ, ಸ್ಥಳೀಯ ಹಾಸ್ಯ ಮತ್ತು ಹಾರರ್‌ ಅಂಶಗಳನ್ನು ಒಳಗೊಂಡ ಕನ್ನಡ ಸಿನಿಮಾ ‘ಹುಬ್ಬಳ್ಳಿ ಹಂಟರ್ಸ್‌’ ಡಿಸೆಂಬರ್‌ 11, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಬೆಲ್‌ ಬಾಟಮ್‌’ ಚಿತ್ರದ ನಿರ್ಮಾಪಕ ಸಂತೋಷ್‌ ಕುಮಾರ್‌ ಕೆ.ಸಿ. ಅವರ ನಿರ್ಮಾಣದಲ್ಲಿ, ಗೋಲ್ಡನ್‌ ಹಾರ್ಸ್‌ ಸಿನಿಮಾ ಬ್ಯಾನರ್‌ನಡಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸಮರ್ಥ್‌ ಬಿ. ಕಡಕೊಳ್‌ ನಿರ್ದೇಶನ ನೀಡಿದ್ದಾರೆ. ಹುಬ್ಬಳ್ಳಿ, ಶಿರಸಿ, ಧಾರವಾಡದಲ್ಲಿ ಚಿತ್ರೀಕರಣ : ಚಿತ್ರದ ಕಥೆಗೆ ಸ್ಥಳೀಯ ವಾತಾವರಣದ ನೈಜತೆ ನೀಡಲು ಹುಬ್ಬಳ್ಳಿ, ಶಿರಸಿ ಮತ್ತು ಧಾರವಾಡದ … Continue reading ಉತ್ತರ ಕರ್ನಾಟಕದ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್‌’ ಬಿಡುಗಡೆ ದಿನಾಂಕ ಫಿಕ್ಸ್‌